Grid

GRID_STYLE

Hover Effects

TRUE

Classic Header

{fbt_classic_header}

Header Ads

Free Solar Power - Get it, be lit.

Foodie News

latest

Ads Place

Food Startup Idly Guru - ಬೆಂಗಳೂರು ತುಂಬಾ ಇವರ ಇಡ್ಲಿದೇ ಹವಾ - Only 3 hour Work a Day

ಕಾರ್ತಿಕ್ ಮತ್ತು ಮಂಜುಳಾ ದಂಪತಿಗಳ ದೂರದೃಷ್ಟಿ ಮತ್ತು ಆತ್ಮವಿಶ್ವಾಸ ಮೆಚ್ಚಲೆ ಬೇಕಾದದ್ದು ಇಡ್ಲಿ ಉದ್ಯಮ ಶುರು ಮಾಡಿದ ಕೆಲವೇ ದಿನಗಳಲ್ಲಿ ಬೆಂಗಳೂರಿನ ತುಂಬಾ ಫ್ರಾಂಚೈಸಿ...

ಕಾರ್ತಿಕ್ ಮತ್ತು ಮಂಜುಳಾ ದಂಪತಿಗಳ ದೂರದೃಷ್ಟಿ ಮತ್ತು ಆತ್ಮವಿಶ್ವಾಸ ಮೆಚ್ಚಲೆ ಬೇಕಾದದ್ದು ಇಡ್ಲಿ ಉದ್ಯಮ ಶುರು ಮಾಡಿದ ಕೆಲವೇ ದಿನಗಳಲ್ಲಿ ಬೆಂಗಳೂರಿನ ತುಂಬಾ ಫ್ರಾಂಚೈಸಿ ಮಾಡಿ ಗೆದ್ದಿದ್ದಾರೆ.... ಜನರಿಗೆ ಉತ್ತಮ ಮತ್ತು ಶುಚಿ-ರುಚಿ ಗುಣಮಟ್ಟವನ್ನು ಕಾಪಾಡಿಕೊಂಡು ಕಡಿಮೆ ರೇಟಿನಲ್ಲಿ ಉತ್ತಮ ಆಹಾರ ಒದಗಿಸುವ ಇವರ ಉದ್ದೇಶ ಈಡೇರಿದೆ... ಮುಂದಿನ ದಿನಗಳಲ್ಲಿ ದೇಶ ವಿದೇಶಗಳಲ್ಲಿ ಸೇವೆ ಒದಗಿಸುವ ಗುರಿ ಹೊಂದಿದೆ ನಿರುದ್ಯೋಗ ಸಮಸ್ಯೆಯನ್ನು ಜನರಿಗೆ ಕೆಲಸ ಕೊಡುವ ಮೂಲಕ ನೆರವಾಗಿದ್ದಾರೆ....ಈ ದಂಪತಿಗಳ ಎಲ್ಲಾ ಆಸೆಗಳು ಈಡೇರಲಿ ಎಂದು ಬದುಕಿನ ಬುತ್ತಿ ಹಾರೈಸುತ್ತದೆ..

Karthik and Manjula With hope of good start, Started this Idli guru truck in Bengaluru... which is a new thing to the people.... They have found the success by establishing new food truck in different regions with in few days!They serve authentic Ghee idli which is very pure... They use eco-Friendly plates for Environmental system... Their Goal is too open Idli trucks all over the world... Let us hope them the best and visit them🙏🏻

Address: Basaveshwaranagar branch, Opp. Post office, Cadambi College Beside, Bangalore-560079

Franchise enquiry:7624843842

This is the HR contact number for Job and Franchise details


IDLY GURU

56/1, 1st C Main, Magadi Main Road, Opposite-Unani Hospital, Kottigepalya, Bengaluru, Karnataka 560091

Contact: Tejashwini- 7624843842

Diwakar - 8088832306 

No comments

Ads Place